ರಮೇಶ್ ಚಂದ್ರ ಲಹೋಟಿ(ಜನನ ನವೆಂಬರ್ ೧,೧೯೪೦)ಭಾರತದ ೩೫ನೆಯ ಮುಖ್ಯ ನ್ಯಾಯಾಧೀಶರಾಗಿ ಜೂನ್ 1, 2004 ರಿಂದ ನವೆಂಬರ್ 1, 2005 ರ ತನಕ ಕಾರ್ಯನಿರ್ವಹಿಸುತ್ತಿದ್ದರು. == ಉಲ್ಲೇಖಗಳು ==